ಧರ್ಮಕ್ಷೇತ್ರೇ ಕುರುಕ್ಷೇತ್ರೇ
ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು.
ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು
ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು
ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ
ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ
ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು
ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ
ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ
ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ
ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ
ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ
ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು
ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ
ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ
ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ.
ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು
ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು
ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು
ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ
ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ
ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ
ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ
ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ
ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ.
ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು
ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು
ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು
ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ
ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ
ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ
ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ
ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ
ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ
ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು
ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು
ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ.
ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ
ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ
ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ
ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು
ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ
ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ
ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ?
ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ
ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ
ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ
ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು
ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ
ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ
ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ
ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು
ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ
ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ
ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ
ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು.
ತತಃ ಶ್ವೇತೈರ್ಷಯೈರ್ಯಕ್ತೇ
ಮಹತಿ ಸ್ಕಂದನೇ ಸ್ಥಿತೌ |
ಮಾಧವಃ ಪಾಂಡವಶ್ಚೆವ
ದಿವ್ಯೌ ಶಂಖೌ ಪ್ರದದ್ಧತುಃ ॥
"ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ
ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ
ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ
ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು
ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ
ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
ಪಶ್ಯ ಎತಾಮ್ ಪಾಂಡುಪುತ್ರಾಣಾಮ್ ಆಚಾರ್ಯ ಮಹತೀಮ್ ಚಮೂಮ್ |
ವ್ಯೂಢಾಮ್ ದ್ರುಪದಪುತ್ರೇಣ ತವ ಶಿಷ್ಯೇಣ ಧೀ-ಮತಾ -- ನೋಡು ಆಚಾರ್ಯ, ಪಾಂಡು ಪುತ್ರರ ಈ ದೊಡ್ಡ
ದಂಡನ್ನು. ನಿನ್ನ ಜಾಣ ಶಿಷ್ಯ ದ್ರುಪದ ಪುತ್ರನಿಂದ ಸಜ್ಜುಗೊಂಡಿದ್ದನ್ನು.
ದುರ್ಯೋಧನ ಸೇನಾಧಿಪತಿ ಭೀಷ್ಮರ ಬಳಿ ಹೋಗದೆ, ದ್ರೋಹಾಚಾರ್ಯರ ಬಳಿ ಹೋಗಿ, ಭೀಷ್ಮಾಚಾರ್ಯರಿಗೆ
ಕೇಳುವಂತೆ, ಆಚಾರ್ಯ ದ್ರೋಣರಲ್ಲಿ ನಂಜಿನ ಮಾತನ್ನಾಡುತ್ತಾನೆ. ಇಲ್ಲಿ ದ್ರೋಣರನ್ನು ದುರ್ಯೋಧನ
"ಪಾಂಡವರ ಆಚಾರ್ಯ” ಎಂದು ಚುಚ್ಚಿ ಸಂಬೋಧಿಸುತ್ತಾನೆ. “ತನ್ನ ಪ್ರೀತಿಯ ಶಿಷ್ಯರು ಎಂದು ಉದಾರ
ತೋರಬೇಡಿ” ಎನ್ನುವುದು ಆತನ ಈ ಮಾತಿನ ಅರ್ಥ.
ಪಾಂಡವರ ಸೇನಾಧಿಪತ್ಯವನ್ನು ದ್ರುಪದ ಪುತ್ರನಾದ ದೃಷ್ಟಧ್ಯಮ್ನ ವಹಿಸಿರುತ್ತಾನೆ. ದ್ರುಪದ ಮತ್ತು ದ್ರೋಣರು
ಬಾಲ್ಯ ಸ್ನೇಹಿತರು. ಆದರೆ ಕೆಲಕಾಲಾನಂತರ ದ್ರುಪದ ಸಿಂಹಾಸನವೇರುತ್ತಾನೆ. ಆ ಸಮಯದಲ್ಲಿ ಬಡ
ಬ್ರಾಹ್ಮಣನಾದ ದ್ರೋಣ ತನ್ನ ಮಗನಿಗೆ ಹಾಲು ಕುಡಿಸಲು ಒಂದು ಹಸುವನ್ನು ಕೊಡು ಎಂದು ದ್ರುಪದನನ್ನು
ಬಾಲ್ಯದ ಸಲಿಗೆಯಲ್ಲಿ ಕೇಳಿಕೊಂಡು ಬರುತ್ತಾನೆ. ಆದರೆ ದ್ರುಪದ "ನಿನಗೆ ನನ್ನನ್ನು ಸ್ನೇಹಿತ ಎಂದು ಕರೆಯುವ
ಯೋಗ್ಯತೆ ಇಲ್ಲ, ನಾನು ರಾಜ, ಆದರೆ ನೀನೊಬ್ಬ ಬಡ ಬ್ರಾಹ್ಮಣ. ನನಗೂ ನಿನಗೂ ಎಂತಹ त ed" ಎಂದು
ಹೇಳಿ ಅಪಮಾನಗೊಳಿಸುತ್ತಾನೆ. ಇದೇ ದ್ವೇಷದಿಂದ ದ್ರೋಣಾಚಾರ್ಯರು ಕೌರವ-ಪಾಂಡವರ ಗುರುವಾಗಿ
ಸೇರಿ, ಅವರ ವಿಧ್ಯಾಭಾಸ ಮುಗಿದ ಮೇಲೆ ಪಾಂಡವರಿಂದ ದ್ರುಪದನನ್ನು ಸೆರೆಹಿಡಿದು, ಆತನ ಅರ್ಧ
ರಾಜ್ಯವನ್ನು ಕಿತ್ತುಕೊಂಡು, " ಈಗ ನಾನು ನಿನಗೆ ಸಮನಾಗಿದ್ದೇನೆ. ಈಗಲಾದರೂ ನನ್ನನ್ನು ಸ್ನೇಹಿತ ಎಂದು
ಒಪ್ಪಿಕೋ" ಎನ್ನುತ್ತಾರೆ. ಇದೇ ಸೇಡಿನಿಂದ ದ್ರುಪದ ಒಂದು ಮಹಾಯಾಗವನ್ನು ಮಾಡಿ ದ್ರೋಣನನ್ನು ಕೊಲ್ಲಬಲ್ಲ
ಮಗನನ್ನು ವರವಾಗಿ ಪಡೆದು ಆತನನ್ನು ದ್ರೋಣಾಚಾರ್ಯರಲ್ಲೇ ವಿದ್ಯಾಭ್ಯಾಸ ಮಾಡಿಸಿ, ತನ್ನ ಸೇಡನ್ನು
ತೀರಿಸಿಕೊಳ್ಳಲು ಕಾಯುತ್ತಿರುತ್ತಾನೆ. ಆತನೇ ದೃಷ್ಟಧ್ಯುಮ್ನ-ಪಾಂಡವ ಸೇನಾಧಿಪತಿ.
ದುರ್ಯೋಧನ ದ್ರೋಣನನ್ನು ಕುರಿತು "ನಿಮ್ಮ ಶಿಷ್ಯ-ದ್ರುಪದ ಪುತ್ರ, ಅತೀ ಹತ್ತಿರದಲ್ಲಿ, ಶಿಸ್ತುಬದ್ಧವಾಗಿ
ನಿರ್ಮಿಸಿರುವ ಸೇನಾ(ಚಮೂ) ವ್ಯೂಹವನ್ನು ನೋಡಿರಿ” ಎಂದು ಕುಹಕದಿಂದ ನುಡಿಯುತ್ತಾನೆ. ಇಲ್ಲಿ
ಅಂತರಂಗದಲ್ಲಿ ಭಯಗೊಂಡ ದುರ್ಯೋಧನ ಕ್ಷಣಕ್ಷಣಕ್ಕೂ ಮಾಡುತ್ತಿರುವ ತಪ್ಪನ್ನು ಸೂಕ್ಷ್ಮವಾಗಿ ಗಮನಿಸಿ.
ತಾನೇ ರಾಜನಾಗಬೇಕೆಂಬ ಆಸೆ, ಅದರಿಂದ ದ್ವೇಷ, ಅದರಿಂದ ಅಸೂಯೆ, ಅದರಿಂದ ಮಾನಸಿಕ ಸ್ಥಿಮಿತ
ತಪ್ಪುವಿಕೆ, ಅದರಿಂದ ಮಾಡಬಾರದ್ದನ್ನು ಮಾಡುವುದು. ಇದು ನಾವು ದೈನಂದಿನ ಜೀವನದಲ್ಲಿ ಕಾಣುವ
ಅತಿಸಾಮಾನ್ಯ ವಿಚಾರ. ಮನುಷ್ಯ ದಾರಿತಪ್ಪುವ ವಿವಿಧ ಹಂತಗಳಿವು.
3. “Behold, O Teacher, this mighty army of the sons of Pandu, arrayed by the son of Drupada, thy wise disciple!
Source: Bhagavad Gita — pages/page-0028.txt p.28, lines 12-13; pages/page-0028.txt p.28, lines 15-16
Shared across BG 1.1–1.14
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಧೃತರಾಷ್ಟ್ರ-ಸಂಜಯರ ಸಂವಾದದಿಂದ ಈ ಗೀತೆಯು ಆರಂಭವಾಗುವುದು. ಧೃತರಾಷ್ಟ್ರನಿಗೆ ಯುದ್ದದ ವಿಚಾರವನ್ನೆಲ್ಲ ಅರುಹಲು ವೇದವ್ಯಾಸರು ಸಂಜಯನನ್ನು ನೇಮಿಸಿದ್ದಾರೆ. ಅವನು ಅಲ್ಲಿಯ ಸಕಲ ಘಟನೆಗಳನ್ನು ಧೃತರಾಷ್ಟ್ರನಿಗೆ ತಿಳಿಸುತ್ತಿರುವನು. '"ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಸೇರಿದ ಪಾಂಡವರು ಹಾಗೂ ನನ್ನವರು ಅಲ್ಲಿ ಏನು ನಡೆಸಿದರು?'' ಎಂದು ಧೃತರಾಷ್ಟ್ರ ಪ್ರಶ್ನಿಸುತ್ತಾನೆ. ಇನ್ನೂ ದುರ್ಯೋಧನಾದಿಗಳನ್ನು ""ಮಾಮಕಾಃ' ತನ್ನವರು ಎಂಬ ವ್ಯಾಮೋಹದಿಂದಲೇ ಕರೆಯುತ್ತಾನೆ, ಧೃತರಾಷ್ಟ್ರನ ಹೊರಗಿನ ಕಣ್ಣುಗಳಂತೆ ಒಳಗಿನ ಕಣ್ಣು ಇನ್ನೂ ಕುರುಡೇ ಆಗಿದೆ. ಸಮರವನ್ನು ಹೇಗೆ ಮಾಡಿದರೆಂದು ಕೇಳದೆ ಏನು ಮಾಡಿದರೆಂದು ಕೇಳುವನು. ""ಧರ್ಮಕ್ಷೇತ್ರವಾದ ಕುರುಕ್ಷೇತ್ರಕ್ಕೆ ತಲುಪಿದ ಕೂಡಲೇ ಧಾರ್ಮಿಕರಾದ ವಾಂಡವರಲ್ಲಿ ಧರ್ಮವ್ರವೃತ್ತಿ ಯು ಜಾಗೃತವಾಗಿ ಯುದ್ಧವು ಬೇಡವೆಂದು ರಾಜ್ಯವನ್ನೆಲ್ಲ ನಮ್ಮ: ವರಿಗೆ ನೀಡಿದರೆ?'' ಎಂಬ ಸ್ವಾ ರ್ಥವೂರ್ಣ ಆಶಂಕೆಯಿಂದ ಧೃತರಾಷ್ಟ್ರನು ಅಲ್ಲಿ ಏನು ಮಾಡಿದರೆಂದು ಪ್ರಶ್ನಿಸುವನು. ಹಿಂದೆ ಸಂಜಯನ ಮೂಲಕ ವಾಂಡವರಿಗೆ, ""ನಮ್ಮ ಮಕ್ಕಳು ದುಷ್ಟರು, ಕಲಹಪ್ರಿಯರು, ನೀವಾದರೋ ಧಾರ್ಮಿಕರು, ಶಾಂತಿಪ್ರಿಯರು. ಯುದ್ಧದಿಂದ ಬಹಳ ಅನರ್ಥವಿದೆ. ಆದ್ದರಿಂದ. ನೀವಾಗಿಯೇ. ಶಾಂತಿದೃಷ್ಟಿಯಿಂದ ರಾಜ್ಯವನ್ನು ದುರ್ಯೋಧನಾದಿಗಳಿಗೆ ಬಿಟ್ಟುಕೊಟ್ಟು ಅರಣ್ಯದಲ್ಲಿ ಶಾಂತಿ ಜೀವನವನ್ನು ನಡೆಸುವುದು ಒಳ್ಳೆಯದು” ಎಂಬ ಕುಹಕದೃಷ್ಟಿಯ ಸಂದೇಶವನ್ನು ಕಳುಹಿಸಿದ್ದನು. ಈ ಕುರುಕ್ಷೇತ್ರದಲ್ಲಾದರೂ ಪಾಂಡವರಿಗೆ ಅಥವಾ ಅವರಲ್ಲಿ ಒಬ್ಬರಿಗಾಗಲಿ ಈ ಸಂದೇಶದ ವರಿಣಾಮವೇನಾದರೂ ಆಗಿರಬಹುದೆಂಬ ನಿರೀಕ್ಷೆ ಯಿಂದ ಧೃತರಾಷ್ಟ್ರನು ಅಂತು ಪ್ರಶ್ನಿಸುತ್ತಾ ನೆ. ನಿಜವಾಗಿಯೂ ಅವನ ನಿರೀಕ್ಷೆಯಂತೆಯೇ ಮುಂದೆ ನಡೆಯುತ್ತದೆ. ಧೃತರಾಷ್ಟ್ರನ ಸಂದೇಶದಿಂದ ಪ್ರಭಾವಿತನಾದಂತೆ ಅದೇಮಾತುಗಳನ್ನೇ ಪುನರುಚ್ಚರಿಸಿ ಅರ್ಜುನನು ಯುದ್ದ ನಿವೃತ್ತನಾಗುವನು. ಧೃತರಾಷ್ಟ್ರನ ಕಪಟನೀತಿಯು ವಲಕಾರಿಯಾಗದಿರಲಿಲ್ಲ. ಧೃತರಾಷ್ಟ್ರನ ಪ್ರಶ್ನೆಗೆ -ಸಂಜಯನು ಹೀಗೆ ಉತ್ತರಿಸುತ್ತಾನೆ: ಹದಿಮೂರು ವರುಷ ವನವಾಸ, ಅಜ್ಞಾತವಾಸಗಳನ್ನು ನಡೆಸಿದ ವಾಂಡವರಿಗೆ ಸೈನ್ಯವನ್ನು ಸಂಗ್ರಹಿಸಲು ಸಾಧ್ಯವಾಗದೆ ತನ್ನ ಮಹಾಸ್ಥೆನ್ಯದ ಮುಂದೆ ಅವರು ತತ್ತರಿಸಿಹೋಗುವರೆಂದು ಭಾವಿಸಿದ್ದ ದುರ್ಯೋಧನನಿಗೆ ವಾಂಡವರ ಈ ಮಹಾಸ್ಥನ್ಯವನ್ನು ಕಂಡು ಭಯವೇ ಆಗುವುದು. ಸಭಾಪರ್ವದಲ್ಲಿ ತಮ್ಮೆಲ್ಲರನ್ನೂ ಸಂಹರಿಸುವುದಾಗಿ ಭೀಮಸೇನನು ಮಾಡಿದ ಭೀಕರ ಪ್ರತಿಜ್ಞೆಯ ಅವಸರದಲ್ಲಿ ದುರ್ಯೋಧನಾದಿಗಳು ದ್ರೋಣಾಚಾರ್ಯರಲ್ಲಿ ಶರಣಾಗತರಾದಾಗ ಅವರೇ ವ್ರಾಣರಕ್ಷಣೆಯ ಆಶ್ವಾಸನವನ್ನು ನೀಡಿದ್ದರು. ಈಗ ಸಂಭ್ರಾಂತನಾದ ದುರ್ಯೋಧನನು ದ್ರೋಣಾಚಾರ್ಯರ ಸಮೀಪಕ್ಕೆ ಆಗಮಿಸಿ, ಉಭಯ ಸೈನ್ಯಗಳ ವೀರರ ವಿವರಗಳನ್ನು ತಿಳಿಸಿ, ಭೀಷ್ಮರಿಂದ ರಕ್ಷಿತವಾದ ನಮ್ಮ ಸೈನ್ಯವು ಭೀಮಸೇನನ ಸಂರಕ್ಷಣೆಯನ್ನು ಹೊಂದಿದ ಪಾಂಡವ ಸೈನ್ಯವನ್ನು ಎದುರಿಸಲು ಅಸಮರ್ಥವಾಗಿದೆಯೆಂದು ತನ್ನ ಭಯ, ಆಶಂಕೆಗಳನ್ನು ವ್ಯಕ್ತಪಡಿಸಿದ್ದಾನೆ. ಪಾಂಡವ ಸೈನ್ಯದಲ್ಲಿ ಸೇರಿದವರೆಲ್ಲ ದುಷ್ಟಶಕ್ತಿಯ ನಿಗ್ರಹದ ಸದುದ್ದೇಶದಿಂದ ಪ್ರೇರಿತರಾಗಿ ನಿಂತಿದಾರೆ. ತತ ನಿಷೆಯ ದಿವವಾದ ಸೆತಿಕ ಬಲದ ಹಿನ್ನೆಲೆ ಅವರಿಗಿದೆ. ವಿಶಿಷ್ಟವೂ ಸತ್ತ್ವಪೂರ್ಣವೂ ಆದ ಧ್ಯೇಯದಿಂದ ಹೋರಾಟಕ್ಕೆ ಪ್ರವೃತ್ತರಾದ ಈ ಕ್ರಾಂತಿಕಾರಿ ಮನೋವೃತ್ತಿಯ ವೀರಸೈನಿಕರು ಶುದ್ಧ ಭಾಗವತೋತ್ತಮನೂ ತತ್ತ್ವನಿಷ್ಠೆಯಲ್ಲಿ ಅದ್ವಿತೀಯನೂ ಆದ ಭೀಮಸೇನನಂತಹ ಮಹಾ ನೇತಾರನನ್ನು ಪಡೆದಿರುವಾಗ ಇಂತಹ ಹಿನ್ನೆಲೆಯಿಲ್ಲದ ದುರ್ಯೋಧನನ ಸೈನ್ಯವು ಇವರನ್ನು ಹೇಗೆ ಎದುರಿಸೀತು ? ಭೀಷ್ಫರೇನೋ ಮಹಾ ವೀರರೇ। ಆದರೆ ಅವರು ತತ್ತ್ವಕ್ಕಾಗಿ ಹೋರಾಡದೆ ತಮ್ಮ ಮನಸ್ಸಿಗೆ ವಿರುದ್ಧವಾಗಿ ದುರ್ಯೋಧನನ ಹಂಗಿಗಾಗಿ ಹೋರಾಡುತ್ತಿದ್ದಾರೆ. ಇವರನ್ನೆಲ್ಲ ಪ್ರಭಾವಿತಗೊಳಿಸಬೇಕಾದ ವಿಶಿಷ್ಟ ಧ್ಯೇಯವೇ ಅಲ್ಲಿಲ್ಲ. ತಾವೆಲ್ಲ ದುಷ್ಟಕ್ಕತ್ಕವನ್ನು ಮಾಡುತ್ತಿರುವೆವೆಂದು ತಿಳಿದಿದ್ದರೂ ಆರ್ಥಿಕ ಬಂಧನಕ್ಕೂ ದ್ವೇಷ ದುರುದ್ದೇಶಗಳಿಗೂ ಒಳಗಾಗಿ ಹೋರಾಟಕ್ಕೆ ಪ್ರವೃತ್ತರಾದವರೇ ಹೆಚ್ಚು ಮಂದಿ. ಹೀಗಾಗಿ ತನ್ನ ಸೈನ್ಯದಲ್ಲಿ ಆಂತರಿಕ ಸತ್ತ್ವವೂ ನೈತಿಕಬಲವೂ ಇಲ್ಲವೆಂದು ಅರಿತು, ಭೀಷ್ಮ-ಭೀಮರ ನೇತೃತ್ವವನ್ನು ಈ ದೃಷ್ಟಿಯಿಂದ ತುಲನೆಮಾಡಿ ತನ್ನ ಕಳವಳವನ್ನು ದ್ರೋಣಾಚಾರ್ಯರಲ್ಲಿ ವ್ಯಕ್ತಪಡಿಸುತ್ತಾನೆ. ದುರ್ಯೋಧನನ ಈ ಸಂಕೋಚವನ್ನು ಊಹಿಸಿ ಭೀಷ್ಮರೂ ಅದನ್ನನುಸರಿಸಿ ಉಳಿದ ಸೈನಿಕರೂ ಉತ್ತೇಜಕವಾಗಿ ಶಂಖಘೋಷವನ್ನು ಮಾಡುವರು. ವಾಂಡವರೂ ಇದಕ್ಕೆ ಪ್ರತಿಯಾಗಿ ಶಂಖಘೋಷದ ಉತ್ತರವನ್ನು ನೀಡುವರು. ತತಃ ಶ್ವೇತೈರ್ಷಯೈರ್ಯಕ್ತೇ ಮಹತಿ ಸ್ಕಂದನೇ ಸ್ಥಿತೌ | ಮಾಧವಃ ಪಾಂಡವಶ್ಚೆವ ದಿವ್ಯೌ ಶಂಖೌ ಪ್ರದದ್ಧತುಃ ॥ "ಬಿಳಿಯ ಕುದುರೆಗಳನ್ನು ಜೋಡಿಸಿದ ದಿವ್ಯರಥದಲ್ಲಿ ಕುಳಿತ ಕೃಷ್ಣಾರ್ಜುನರು ದಿವ್ಯಶಂಖಗಳನ್ನು ಊದಿದರು.'' ಈ ಪದ್ಯವು ಮುಂದಿನ ಘಟನೆಯನ್ನು ಸೂಚ್ಯವಾಗಿ ತಿಳಿಸುತ್ತದೆ. ನಾಲ್ಕು ವೇದಗಳಿಂದ ಕೂಡಿದ ಮಹಾಶಾಸ್ತ್ರದಲ್ಲಿ ಸಮಾವಿಷ್ಣರಾಗಿ ಕೃಷ್ಣಾರ್ಜುನರು ಓಂಕಾರ ನಾದವನ್ನು ಅರ್ಥಾತ್ ಶಾಂತಿಮಂತ್ರವನ್ನು ಹಾಡಿದರು-ಎಂದು ಮುಂದೆ ಅರ್ಜುನನಿಗೆ ಭಗವಂತನು ನೀಡಿರುವ ಉಪದೇಶದ ಸೂಚನೆಯನ್ನು ಇಲ್ಲಿ ಮಾಡಿದ್ದಾರೆ.
Source: Gitasaroddhara — pages/page-0019.txt p.19, lines 16-29; pages/page-0020.txt p.20, lines 3-28; pages/page-0021.txt p.21, lines 3-32; pages/page-0022.txt p.22, lines 3-5
ಪಶ್ಯ ಎತಾಮ್ ಪಾಂಡುಪುತ್ರಾಣಾಮ್ ಆಚಾರ್ಯ ಮಹತೀಮ್ ಚಮೂಮ್ | ವ್ಯೂಢಾಮ್ ದ್ರುಪದಪುತ್ರೇಣ ತವ ಶಿಷ್ಯೇಣ ಧೀ-ಮತಾ -- ನೋಡು ಆಚಾರ್ಯ, ಪಾಂಡು ಪುತ್ರರ ಈ ದೊಡ್ಡ ದಂಡನ್ನು. ನಿನ್ನ ಜಾಣ ಶಿಷ್ಯ ದ್ರುಪದ ಪುತ್ರನಿಂದ ಸಜ್ಜುಗೊಂಡಿದ್ದನ್ನು. ದುರ್ಯೋಧನ ಸೇನಾಧಿಪತಿ ಭೀಷ್ಮರ ಬಳಿ ಹೋಗದೆ, ದ್ರೋಹಾಚಾರ್ಯರ ಬಳಿ ಹೋಗಿ, ಭೀಷ್ಮಾಚಾರ್ಯರಿಗೆ ಕೇಳುವಂತೆ, ಆಚಾರ್ಯ ದ್ರೋಣರಲ್ಲಿ ನಂಜಿನ ಮಾತನ್ನಾಡುತ್ತಾನೆ. ಇಲ್ಲಿ ದ್ರೋಣರನ್ನು ದುರ್ಯೋಧನ "ಪಾಂಡವರ ಆಚಾರ್ಯ” ಎಂದು ಚುಚ್ಚಿ ಸಂಬೋಧಿಸುತ್ತಾನೆ. “ತನ್ನ ಪ್ರೀತಿಯ ಶಿಷ್ಯರು ಎಂದು ಉದಾರ ತೋರಬೇಡಿ” ಎನ್ನುವುದು ಆತನ ಈ ಮಾತಿನ ಅರ್ಥ. ಪಾಂಡವರ ಸೇನಾಧಿಪತ್ಯವನ್ನು ದ್ರುಪದ ಪುತ್ರನಾದ ದೃಷ್ಟಧ್ಯಮ್ನ ವಹಿಸಿರುತ್ತಾನೆ. ದ್ರುಪದ ಮತ್ತು ದ್ರೋಣರು ಬಾಲ್ಯ ಸ್ನೇಹಿತರು. ಆದರೆ ಕೆಲಕಾಲಾನಂತರ ದ್ರುಪದ ಸಿಂಹಾಸನವೇರುತ್ತಾನೆ. ಆ ಸಮಯದಲ್ಲಿ ಬಡ ಬ್ರಾಹ್ಮಣನಾದ ದ್ರೋಣ ತನ್ನ ಮಗನಿಗೆ ಹಾಲು ಕುಡಿಸಲು ಒಂದು ಹಸುವನ್ನು ಕೊಡು ಎಂದು ದ್ರುಪದನನ್ನು ಬಾಲ್ಯದ ಸಲಿಗೆಯಲ್ಲಿ ಕೇಳಿಕೊಂಡು ಬರುತ್ತಾನೆ. ಆದರೆ ದ್ರುಪದ "ನಿನಗೆ ನನ್ನನ್ನು ಸ್ನೇಹಿತ ಎಂದು ಕರೆಯುವ ಯೋಗ್ಯತೆ ಇಲ್ಲ, ನಾನು ರಾಜ, ಆದರೆ ನೀನೊಬ್ಬ ಬಡ ಬ್ರಾಹ್ಮಣ. ನನಗೂ ನಿನಗೂ ಎಂತಹ त ed" ಎಂದು ಹೇಳಿ ಅಪಮಾನಗೊಳಿಸುತ್ತಾನೆ. ಇದೇ ದ್ವೇಷದಿಂದ ದ್ರೋಣಾಚಾರ್ಯರು ಕೌರವ-ಪಾಂಡವರ ಗುರುವಾಗಿ ಸೇರಿ, ಅವರ ವಿಧ್ಯಾಭಾಸ ಮುಗಿದ ಮೇಲೆ ಪಾಂಡವರಿಂದ ದ್ರುಪದನನ್ನು ಸೆರೆಹಿಡಿದು, ಆತನ ಅರ್ಧ ರಾಜ್ಯವನ್ನು ಕಿತ್ತುಕೊಂಡು, " ಈಗ ನಾನು ನಿನಗೆ ಸಮನಾಗಿದ್ದೇನೆ. ಈಗಲಾದರೂ ನನ್ನನ್ನು ಸ್ನೇಹಿತ ಎಂದು ಒಪ್ಪಿಕೋ" ಎನ್ನುತ್ತಾರೆ. ಇದೇ ಸೇಡಿನಿಂದ ದ್ರುಪದ ಒಂದು ಮಹಾಯಾಗವನ್ನು ಮಾಡಿ ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ವರವಾಗಿ ಪಡೆದು ಆತನನ್ನು ದ್ರೋಣಾಚಾರ್ಯರಲ್ಲೇ ವಿದ್ಯಾಭ್ಯಾಸ ಮಾಡಿಸಿ, ತನ್ನ ಸೇಡನ್ನು ತೀರಿಸಿಕೊಳ್ಳಲು ಕಾಯುತ್ತಿರುತ್ತಾನೆ. ಆತನೇ ದೃಷ್ಟಧ್ಯುಮ್ನ-ಪಾಂಡವ ಸೇನಾಧಿಪತಿ. ದುರ್ಯೋಧನ ದ್ರೋಣನನ್ನು ಕುರಿತು "ನಿಮ್ಮ ಶಿಷ್ಯ-ದ್ರುಪದ ಪುತ್ರ, ಅತೀ ಹತ್ತಿರದಲ್ಲಿ, ಶಿಸ್ತುಬದ್ಧವಾಗಿ ನಿರ್ಮಿಸಿರುವ ಸೇನಾ(ಚಮೂ) ವ್ಯೂಹವನ್ನು ನೋಡಿರಿ” ಎಂದು ಕುಹಕದಿಂದ ನುಡಿಯುತ್ತಾನೆ. ಇಲ್ಲಿ ಅಂತರಂಗದಲ್ಲಿ ಭಯಗೊಂಡ ದುರ್ಯೋಧನ ಕ್ಷಣಕ್ಷಣಕ್ಕೂ ಮಾಡುತ್ತಿರುವ ತಪ್ಪನ್ನು ಸೂಕ್ಷ್ಮವಾಗಿ ಗಮನಿಸಿ. ತಾನೇ ರಾಜನಾಗಬೇಕೆಂಬ ಆಸೆ, ಅದರಿಂದ ದ್ವೇಷ, ಅದರಿಂದ ಅಸೂಯೆ, ಅದರಿಂದ ಮಾನಸಿಕ ಸ್ಥಿಮಿತ ತಪ್ಪುವಿಕೆ, ಅದರಿಂದ ಮಾಡಬಾರದ್ದನ್ನು ಮಾಡುವುದು. ಇದು ನಾವು ದೈನಂದಿನ ಜೀವನದಲ್ಲಿ ಕಾಣುವ ಅತಿಸಾಮಾನ್ಯ ವಿಚಾರ. ಮನುಷ್ಯ ದಾರಿತಪ್ಪುವ ವಿವಿಧ ಹಂತಗಳಿವು.
Source: Bhagavad Gita Pravachana — pages/page-0011.txt p.11, lines 32-39; pages/page-0012.txt p.12, lines 3-25
(3) ‘O Teacher! Look at this great army of the Pandavas, assembled in army formation by the son of Drupada,7 your talented student.’
Source: The Bhagavad Gita — structure/page-0036.json p.36, lines 1-1; pages/page-0037.txt p.37, lines 13-16
Reader discussion
No public reader discussion yet.