ಯೋತ್ಸೃಮಾನಾನ್ ಅವೇಕ್ಷೇ ಅಹಮ್ ಯೇ ಏತೇ ಅತ್ರ ಸಮಾಗತಾಃ |
ಧಾರ್ತರಾಷ್ಟ್ರಸ್ಯ ದುರ್ಬುದ್ಧೇ ಯುದ್ಧೇ ಪ್ರಿಯ ಚಿಕೀರ್ಷವಃ -- ಇಲ್ಲಿ ನೆರೆದ- ಈ ಕಾದ ಹೊರಟವರನ್ನು,
ಬುದ್ಧಿಗೇಡಿಯಾದ ದುರ್ಯೋಧನನ ಹಿತವನ್ನು ಬಯಸಿ ಯುದ್ಧದಲ್ಲಿ ಆತನಿಗೆ ಹೆಗಲು ಕೊಡ ಬಯಸಿದವರನ್ನು,
ನಾನೊಮ್ಮೆ ನೋಡುತ್ತೇನೆ ಎನ್ನುತ್ತಾನೆ ಅರ್ಜುನ.
"ಬುದ್ಧಿಗೇಡಿ ದುರ್ಯೋಧನನಿಗೆ ಜಯವಾಗಬೇಕು ಎಂದು ಬಯಸಿ, ನಮಗೆ ತೊಂದರೆ ಕೊಡಲು ನನ್ನ ವಿರುದ್ಧ
ನಿಂತವರನ್ನೊಮ್ಮೆ ನಾನು ನೋಡಬೇಕು" ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಆಜ್ಞಾರೂಪಿ ಸ್ವರದಲ್ಲಿ ಹೇಳುತ್ತಾನೆ.
ಇಲ್ಲಿ “ನನ್ನ ವಿರುದ್ಧ ನಿಂತವರನ್ನು ನಾನೊಮ್ಮೆ ನೋಡಬೇಕು” ಎಂದು ಶ್ರೀಕೃಷ್ಣನಲ್ಲಿ ಹೇಳುತ್ತಿರುವ ಅರ್ಜುನ
ಅಹಂಕಾರದ ದಾಸನಾಗಿರುವುದು ಸ್ಪಷ್ಟವಾಗಿ ನಮಗೆ ಕಾಣುತ್ತದೆ. ಈ ಅಹಂಕಾರದಲ್ಲಿ ಅರ್ಜುನ ಭಗವಂತನನ್ನೇ
ಮರೆತು ಮಾತನಾಡುತ್ತಿದ್ದಾನೆ.
23. For I desire to observe those who are assembled here to fight, wishing to please in battle Duryodhana, the evil-minded.
Source: Bhagavad Gita — pages/page-0030.txt p.30, lines 40-41; pages/page-0030.txt p.30, lines 43-44
ಯೋತ್ಸೃಮಾನಾನ್ ಅವೇಕ್ಷೇ ಅಹಮ್ ಯೇ ಏತೇ ಅತ್ರ ಸಮಾಗತಾಃ | ಧಾರ್ತರಾಷ್ಟ್ರಸ್ಯ ದುರ್ಬುದ್ಧೇ ಯುದ್ಧೇ ಪ್ರಿಯ ಚಿಕೀರ್ಷವಃ -- ಇಲ್ಲಿ ನೆರೆದ- ಈ ಕಾದ ಹೊರಟವರನ್ನು, ಬುದ್ಧಿಗೇಡಿಯಾದ ದುರ್ಯೋಧನನ ಹಿತವನ್ನು ಬಯಸಿ ಯುದ್ಧದಲ್ಲಿ ಆತನಿಗೆ ಹೆಗಲು ಕೊಡ ಬಯಸಿದವರನ್ನು, ನಾನೊಮ್ಮೆ ನೋಡುತ್ತೇನೆ ಎನ್ನುತ್ತಾನೆ ಅರ್ಜುನ. "ಬುದ್ಧಿಗೇಡಿ ದುರ್ಯೋಧನನಿಗೆ ಜಯವಾಗಬೇಕು ಎಂದು ಬಯಸಿ, ನಮಗೆ ತೊಂದರೆ ಕೊಡಲು ನನ್ನ ವಿರುದ್ಧ ನಿಂತವರನ್ನೊಮ್ಮೆ ನಾನು ನೋಡಬೇಕು" ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಆಜ್ಞಾರೂಪಿ ಸ್ವರದಲ್ಲಿ ಹೇಳುತ್ತಾನೆ. ಇಲ್ಲಿ “ನನ್ನ ವಿರುದ್ಧ ನಿಂತವರನ್ನು ನಾನೊಮ್ಮೆ ನೋಡಬೇಕು” ಎಂದು ಶ್ರೀಕೃಷ್ಣನಲ್ಲಿ ಹೇಳುತ್ತಿರುವ ಅರ್ಜುನ ಅಹಂಕಾರದ ದಾಸನಾಗಿರುವುದು ಸ್ಪಷ್ಟವಾಗಿ ನಮಗೆ ಕಾಣುತ್ತದೆ. ಈ ಅಹಂಕಾರದಲ್ಲಿ ಅರ್ಜುನ ಭಗವಂತನನ್ನೇ ಮರೆತು ಮಾತನಾಡುತ್ತಿದ್ದಾನೆ.
Source: Bhagavad Gita Pravachana — pages/page-0025.txt p.25, lines 12-23
(23) ‘In a desire to do good to the evil-hearted son of Dhritarashtra, they have gathered here, desirous of fighting. I want to see them.’
Source: The Bhagavad Gita — structure/page-0044.json p.44, lines 1-1; pages/page-0045.txt p.45, lines 6-9
Reader discussion
No public reader discussion yet.